ಲಾಲಿ ಶ್ರೀ ಹಯವದನ [Laali shri hayavadana]
(Lullaby, holy Hayavadana)

Kannada lullaby

ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ...

ಮುತ್ತು ಮಾಣಿಕ್ಯ ಬಿಗಿದ ತೊಟ್ಟಿಲೊಳಗೊಲ್ಲ
ಎತ್ತಿದರು ಎನ್ನಯ್ಯ ಕೈಯೊಳಗೆ ನಿಲ್ಲ
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನಾ ಎತ್ತಿಕೋ ನಂದಗೋಪಾಲ...

ಮನೆಯೊಳಗೆ ಇವನೀತ ಬಹುರಚ್ಚೆವಂತ
ಮನೆವಾರ್ತೆ ಯಾರು ಮಾಡುವರು ಶ್ರೀಕಾಂತ
ಗುಣಗುಣಗೊಳಗಿಪ್ಪ ಬಹು ಗುಣವಂತ
ಗುಣಭಗ್ನನಾಗನಿವ ಶ್ರೀ ಲಕ್ಷ್ಮೀಕಾಂತ...

ಶ್ರೀ ರಾಂಬುನಿಧಿಯೊಳಗೆ ಸಜ್ಜೆಯೊಳಗಿರುವ
ಶ್ರೀ ರಮಣ ಭಕ್ತರಿಚ್ಚೆಗೆ ನಲಿದು ಬರುವ
ಕಾರುಣ್ಯ ಹಯವದನ ಕಾಯ್ದ ತುರುಕರುವ
ನಾರಿನೀರೆಯರೊಳು ಮೆರವ ಕಡು ಚೆಲುವ...
Lāli śrī hayavadana lāli raṅgaviṭhala
lāli gōpinātha lakṣmī samēta...

Muttu māṇikya bigida toṭṭiloḷagolla
ettidaru ennayya kaiyoḷage nilla
bhaktarige varagaḷanu koḍuva hottilla
putranā ettikō nandagōpāla...

Maneyoḷage ivanīta bahuraccevanta
manevārte yāru māḍuvaru śrīkānta
guṇaguṇagoḷagippa bahu guṇavanta
guṇabhagnanāganiva śrī lakṣmīkānta...

Śrī rāmbunidhiyoḷage sajjeyoḷagiruva
śrī ramaṇa bhaktariccege nalidu baruva
kāruṇya hayavadana kāyda turukaruva
nārinīreyaroḷu merava kaḍu celuva...
Lullaby, holy Hayavadana, lullaby, dark one
Lullaby Lord of the gopis, friend of Lakshmi

Holding a pretty jewel inside your cradle
When you wake, there is nothing there
Four devotees giving boons, now is not the time
Oh son of Nanda Gopala...

Holy Ram, inside your cradle (?)
For now forget your devotees
Compassionate Hayavadana (?)
??

??
Baby Krishna from Udupi, show your face
Sleep holy Krishna, sleep Paramananda
Sleep baby Mukunda, sleep